ಅಯತೊಲ್ಲಾ ರೆಜಾ ಹೊಸೆನಿ ನಸ್ಸಾಬ್ (ಹುಟ್ಟಿದ ದಿನಾಂಕ: ೧೯೬೦) ಹ್ಯಾಂಬರ್ಗ್ ಇಸ್ಲಾಮಿಕ್ ಕೇಂದ್ರದ ಇಮಾಮ್ ಆಗಿದ್ದರು. ೨೦೦೩ ರಿಂದ, ಅವರು ಕೆನಡಾ ಶಿಯಾ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. == ಸಂಕಲನಗಳು == ಅವರು ಇಸ್ಲಾಮಿಕ್ ದೇವತಾಶಾಸ್ತ್ರದ ಕುರಿತು ೨೧೫ ಕ್ಕೂ ಹೆಚ್ಚು ಪ್ರಕಟಣೆಗಳ ಲೇಖಕರಾಗಿದ್ದಾರೆ, ಶಿಯಾ ಐಡಿಯಾಲಜಿ, ತತ್ವಶಾಸ್ತ್ರ, ಕಾನೂನು ಮತ್ತು ತರ್ಕ ಅವರ ಕೆಲವು ಪುಸ್ತಕಗಳು ಈ ಕೆಳಗಿನಂತಿವೆ: ಷರಿಯಾ ಪ್ರತಿಕ್ರಿಯೆ ಇಸ್ಲಾಮಿಕ್ ಕಾನೂನು ಪ್ರವಾದಿತ್ವ ಇಮಾಮ್ ಹುಸೇನ್ ಆಧುನಿಕ ಇಸ್ಲಾಂ ಇಸ್ಲಾಂ ಮತ್ತು ಸಂಗೀತ ಇಸ್ಲಾಂ ಮತ್ತು ಪ್ರಜಾಪ್ರಭುತ್ವ ತರ್ಕದ ತತ್ವಗಳು ತತ್ವಶಾಸ್ತ್ರ ನ್ಯಾಯಶಾಸ್ತ್ರ ಯುವಕರು == ಸಂಸ್ಥೆಗಳು == ಅಯತೊಲ್ಲಾ ಹುಸೇನಿ ನಸ್ಸಾಬ್ ಕೆನಡಾ, ಜರ್ಮನಿ, ಮತ್ತು ಸ್ವಿಟ್ಜರ್ಲೆಂಡ್ ನಲ್ಲಿ ೨೦ ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. . == ಉಲ್ಲೇಖಗಳು ==